Search for products..

Home / Categories / All Items /

Nadavara Koli Masale (Chicken Masala)

Nadavara Koli Masale (Chicken Masala)




Product details

ಮನೆಯಲ್ಲಿ ತಯಾರಿಸಿದ ನಾಡವರ ಕೋಳಿ ಮಸಾಲೆ | Nadavara Koli Masala Home made Nadava's Chicken Masala
ಪದಾರ್ಥಗಳು: ಮೆಣಸು, ಕೊತ್ತಂಬರಿ, ಬೆಳ್ಳುಳ್ಳಿ, ಮೆಣಸಿನ ಕಾಳು, ಲವಂಗ, ಜಾಯಕಾಯ, ತಕೋಲ, ಬಡಾಯ್ ಸೊಪ್ಪು, ಸಾಸಿವೆ, ಕಸಕಸೆ, ದಾಲ್ಚಿನಿ, ಅರಿಶಿನ, ಶುಂಠಿ, ಕಲವಾ, ದಾಲ್ಚಿನಿ ಎಲೆ.
ತಯಾರಿಸುವ ರೀತಿ: 1 ಕೆ.ಜಿ. ಮಾಂಸವನ್ನು ನೀರುಳ್ಳಿ (ಉಳ್ಳಾಗಡ್ಡೆ), ಟೊಮೆಟೊ, ಕೊತ್ತಂಬರಿ, ಸೊಪ್ಪು, ಹಾಕಿ ಎಣ್ಣೆಯೊಂದಿಗೆ ಬೇಯಿಸಿ 1 ಪ್ಯಾಕೆಟ್ ನಾಡವರ ಕೋಳಿ ಮಸಾಲೆಗೆ 1 ಕಾಯಿಯನ್ನು ಹಾಕಿ ಮಿಕ್ಸ್ ಮಾಡಿ ಕುದಿಸಿ.
Directions of Use: Cook 1 KG in oil along with Onion, Tomato, Coriander Leaves and mix 1 grated coconut for 1 pack of Nadava's Chicken Masala and boil.
Manufactured, Packed and Marketed By:
Vandana Laxman Nayak.
Post: Algeri, Taluk: Ankola, District: Uttara Kannada, Karnataka, India - 581314.
ಆಹಾರ ಉತ್ಪನ್ನಗಳನ್ನು BSG Life ಆನ್ಲೈನ್ ಸ್ಟೋರ್ ವೆರ್ ಹೌಸ್ ಅಲ್ಲಿ ಹೆಚ್ಚು ಕಾಲ ಶೇಕರಿಸಿಡದೆ ಬೇಡಿಕೆಗೆ ಅನುಸಾರ ತಾಜಾ ಉತ್ಪನ್ನವನ್ನು ತಾಯಾರಕರಿಂದ ಪಡೆದು ತಕ್ಷಣ ರವಾನಿಸಲಾಗುವುದು.

 

 

Return Policy:

This item is non-returnable due to the nature of the product

·         For a Damaged, Defective Wrong or expired item, you can request a refund or replacement within 5 days of delivery.

·         You will need to share the image of the item and its defects  for a refund/replacement.

 

 

 

 


Similar products


Home

Cart

Account